Blogspot - wwwbhavalahari-veebhat.blogspot.in - wwwbhavalahari-veebhat

Latest News:

Untitled 26 Jun 2012 | 08:13 pm

wwwbhavalahari-veebhat

ನೀನು.. 29 May 2012 | 10:49 pm

ಮನದಲ್ಲಿ ಮೊಳೆತ ಮಧುರ ಮಲ್ಲಿಗೆ ನೀನು.. ಭಾವದಲಿ ಬೆರೆತ ಬಾನಾಡಿ ನೀನು... ಕನಸಲ್ಲಿ ಕರೆದ ಕನವರಿಕೆ ನೀನು.. ಮಧುವಲ್ಲಿ ಬೆರೆತ ಮಕರಂಧ ನೀನು.. ಬೆಳಕಲ್ಲಿ ಬೆರೆತ ಬೆಳದಿಂಗಳು ನೀನು.. ಪುಸ್ತಕದಲ್ಲಿರುವ ಮುಖಪುಟವೆ  ನೀನು.. ...

ಕಷ್ಟ 24 May 2012 | 10:46 pm

ಬದುಕುವುದು ಕಷ್ಟ ಬರಗಾಲದಲ್ಲಿ ನಡೆಯುವುದು ಕಷ್ಟ ಬರಿಗಾಲಿನಲ್ಲಿ ಬಯಸಿದರೆ ಕಷ್ಟ ಬದಲಾಗದಲ್ಲಿ ಬರೆಯುದು ಕಷ್ಟ ಬಹುಭಾಷೆಯಲ್ಲಿ ಅಡಗುವುದು ಕಷ್ಟ ನಡುಬೀದಿಯಲ್ಲಿ ಅಲೆಯುವುದು ಕಷ್ಟ ಪರನಾಡಿನಲ್ಲಿ ಮರೆಯುವುದು ಕಷ್ಟ ಮನದಾಳದಲ್ಲಿ ಕರೆಯುವುದು ಕಷ್ಟ ...

ಆಶಯ 10 May 2012 | 10:44 pm

ಮನದಲ್ಲಿ ಗೊಂದಲವೇಕೆ? ಬಯಕೆಗಳ ಬಾಂದಳವೇಕೆ? ನಗನಾಣ್ಯದ ಹಂಬಲವೇಕೆ? ಪ್ರಕ್ರತಿಯ ಸೊಭಗಿರಲು, ಕಲ್ಪನೆಯ ಕಣ್ಣಿರಲು, ಕನಸಿನ ಸಾಮ್ರಾಜ್ಯಕ್ಕೆ ಬೇರೆ ಗೋಪುರ ಕಟ್ಟಬೇಕೆ? ಸಣ್ಣ-ದೊಡ್ಡವ ಎಂಬ ಬೇಧವೇಕೆ? ತುಚ್ಛ ಬೇಧದ ಭಾವವೇಕೆ?? ಕಟ್ಟಿದ ಕಾರ...

ತವಕ 8 May 2012 | 10:44 pm

ನನ್ನೊಳಗೆ ತವಕ ಒಳಗೊಳಗೆ ನಡುಕ ಹುರುಳಿಲ್ಲದ ಹುನ್ನಾರ ಅವಿತಿಹುದು ಒಳಗೆ!!. ಹುಚ್ಚು ಬೆಚ್ಚನೆ ಕನಸು ಹೆಚ್ಚಿ ಹರಿಯುವ ವಯಸು ಹುಚ್ಚು ಕೋಡಿಯ ಮನಸು ಬಯಸಿ ಕಾಯುತಲಿಹುದು..!! ಬಗೆಹರಿಯದಾ.. ಕಲಹ ಬಲಿಯಿರಲು ನೀ ಸನಿಹ ಮೌನದೊಳಗಿನ ...

ಸ್ನೇಹ 25 Apr 2012 | 10:44 pm

ಯಾವ ಜನುಮದ ನಂಟೋ ಏನೋ ನಿನ್ನ ಸ್ನೇಹವ ಪಡೆದಿಹೆ ಎಲ್ಲಿಯದೋ ಸಂಬಂಧವೇನೋ ನನ್ನ ನಿನ್ನೆದೆ ಸೆಳೆದಿದೆ ನಿನ್ನ ಸ್ನೇಹದ ಮೂರ್ತಿ ಕೆತ್ತಿದೆ ನಿನ್ನ ನಗುವಿನ ಬೆಳಕ ಹಚ್ಚಿದೆ ನಿನ್ನ ಸ್ನೇಹದ ಹೊಳಪ ಮೆಚ್ಚಿದೆ ನಿನ್ನ ಭಾವಕೆ ಮನವು ಬಾಗಿದೆ ಹಸೀ.....

ಬರುವೆಯಾ ಒಮ್ಮೆ 19 Apr 2012 | 10:42 pm

ಕನಸಲ್ಲಿ ಕರೆದೆ ಕನವರಿಕೆ ನಿನದೆ ಕಣ್ಣಲ್ಲಿ ಕರೆಯೊಮ್ಮೆ ಮನಸೋತು ಗೆಳೆಯ.. ಕಂಡರಿಯದ ದಾರಿಯಲಿ ಬರಸೆಳೆದು ನಡೆ ಮುಂದೆ. ನನ್ನೊಲವಿನ ನಡುವೆ ನಿನ್ನೊಮ್ಮೆ ಮರೆ ನೀನು .. ಬರುವೆಯಾ.? ಗೆಳೆಯ.. ಮಬ್ಬು ಕತ್ತಲೆಯೊಳಗೆ ಬಿದಿಗೆ ಚಂದ್ರ...

ನೆಪ.. 15 Mar 2012 | 10:44 pm

ನೆಪದಲ್ಲಿ ಬಂದ ಸಂಬಂಧದ ಸಂಕೋಲೆ ಬಿಡಿಸಲಾರದ ಕಗ್ಗಂಟು.. ಅಳೆದಷ್ಟು ಅಗಲ ಬಗೆದಷ್ಟು ಬಹಳ ಸ್ನೇಹದ ಆಸರೆಯು ಪ್ರೀತಿಯ ಸಿಂಚನವು ನಗುವಿನ ಅರಳುಮಲ್ಲೆ ಹರಡಿರಲು ಮೆಲ್ಲಗೆ ನನ್ನಲ್ಲಿ ಚೇತನ ದಿನದಿನವೂ ನೂತನ ಹೀಗಿರಲು ಜೀವನ.. ನನ ಬದು...

ನೆನಪು 1 Mar 2012 | 07:44 pm

ಎಂದೋ ಮರೆತ ಹಾಡು ಗುನುಗುನಿಸುತಿದೆ ಇಂದು ಏನಿದರ ರಹಸ್ಯ ಅರಿಯಲಾರದೆ ಹೋದೆ ತಡಕಾಡಿದೆ ಮನವ ಮಿಡುಕುತಿದೆ ಸಂದೇಹ ಮಸುಕು ಬೆಳಕಲಿ ಜನರು ನಡೆಯುವಂತೆ . ಇಹುದೊಂದು ಸತ್ಯ ಒಪ್ಪಲೂ ಮನಸ್ಸಿಲ್ಲ ಹೃದಯನಾಡಿಯ ಮಾತು ಒದರಿದಂತೆ..

Hello 17 Feb 2012 | 10:01 pm

Hearty Welcome to my blog....

Recently parsed news:

Recent searches: